Sri Sripadaraja Mutt Narasihma Teertha - Mulabagalu - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Sripadaraja Mutt Narasihma Teertha – Mulabagalu

About Temple

Sri Sripadaraja Mutt is in Mulabagilu in Kolar district of Karnataka. Mulabagilu is also called as Sri Narasihma Teertha. The Moola Brundavana or the original Brindavana of Sri Sripadaraja has been set set up at Mulabagilu. Sri Sripadarajaru was the Guru or the preceptor of Sri Vyasaraja. It is believed that Sri Sripadaraja was the incarnation of King Dhruva. One can also see Sri Narasimha and Sri Mukhyaprana consecrated by Sri Akshobhya Tirtharu and Sri Vyasa Tirtharu respectively.

ಶ್ರೀ ಪಾದರಾಜರ ಮಠ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿದೆ. ಈ ಕ್ಷೇತ್ರಕ್ಕೆ ನರಸಿಂಹ ತೀರ್ಥ ಎಂದೂ ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಶ್ರೀಪಾದರಾಜರ ಮೂಲ ಬೃಂದಾವನವಿದೆ. ಇವರು ವ್ಯಾಸತೀರ್ಥರ ವಿದ್ಯಾ ಗುರುಗಳಾಗಿದ್ದಾರೆ. ಶ್ರೀಪಾದರಾಜರನ್ನು ಧ್ರುವ ರಾಜರ ಅವತಾರವೆಂದು ಹೇಳುತ್ತಾರೆ. ಇಲ್ಲಿ, ಶ್ರೀ ಅಕ್ಷೋಭ್ಯ ತೀರ್ಥರು ಪ್ರತಿಷ್ಠಾಪಿಸಿರುವ ಶ್ರೀ ನರಸಿಂಹ ದೇವರು ಹಾಗೂ ಶ್ರೀ ವ್ಯಾಸ ತೀರ್ಥರು ಪ್ರತಿಷ್ಠಾಪಿಸಿರುವ ಶ್ರೀ ಮುಖ್ಯಪ್ರಾಣ ದೇವರನ್ನು ಕಾಣಬಹುದಾಗಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register