Sri Varasiddhi Vinayaka Temple - Cox Town - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Varasiddhi Vinayaka Temple – Cox Town

About Temple

Sri Varasiddhi Vinayaka Temple is located in Cox town, Bangalore. The main deity of the temple is Sri Varasiddhi Vinayaka Swamy. In the holy shrine, one can have the darshan of Sri Durgaparmeshwari, Sri Yogaambika, Sri Subramanya Swamy, Sri Dakshina moorty, Sri Anjaneya Swamy, Sri Guruvayurappa, Sri kalabhairaveshwara Swamy, Goddess Rajarajeshwari Devi and Navagraha. The speciality of the temple is ‘Pradosha Puja’. The anniversary of the temple is celebrated on panchami day in the month of Ashada, with great glory. At present, the administration of the temple is looked after by ‘Bhakta Jana Sabha’.

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನವು ಬೆಂಗಳೂರು ನಗರದ ಕಾಕ್ಸ್ ಟೌನ್ ನಲ್ಲಿದೆ. ದೇವಾಲಯದ ಮುಖ್ಯ ದೇವರು ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ. ದೇವಾಲಯದ ಆವರಣದಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸರಸ್ವತಿದೇವಿ, ಶ್ರೀ ಯೋಗಾಂಬಿಕಾ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಗುರುವಾಯೂರಪ್ಪ, ಶ್ರೀ ಕಾಲಭೈರವೇಶ್ವರ ಸ್ವಾಮಿ, ರಾಜರಾಜೇಶ್ವರಿ ದೇವಿ ಹಾಗು ನವಗ್ರಹ ಮುಂತಾದ ಸನ್ನಿಧಿಗಳನ್ನು ನೋಡಬಹುದಾಗಿದೆ. ಇಲ್ಲಿನ ವಿಶೇಷ, ದೇವಾಲಯದಲ್ಲಿ ನಡೆಯುವ ಪ್ರದೋಷ ಪೂಜೆ. ಆಷಾಡ ಮಾಸದ ಪಂಚಮಿಯದಿನ ದೇವಸ್ಥಾನದ ವಾರ್ಷಿಕೋತ್ಸವವನ್ನು ಬಹು ವೈಭವೋಪೇತವಾಗಿ ನಡೆಸುತ್ತಾರೆ. ಪ್ರಸ್ತುತ ದೇವಾಲಯದ ಆಡಳಿತವನ್ನು ‘ಭಕ್ತ ಜನ ಸಭಾ’ ನೋಡಿಕೊಳ್ಳುತ್ತಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register