Sri Vasantha Vallabharaya Temple, Vasanthapura, Bangalore
×

Horoscope for

Date of Birth
Time of Birth
Place of Birth
Current Location

  

cart
Top
Image Alt

ಶ್ರೀ ವಸಂತವಲ್ಲಭರಾಯ ದೇವಾಲಯ – ವಸಂತಪುರ / Sri Vasantha Vallabharaya Temple – Vasantapura

About Temple

Vasantha Vallabharaya Temple – Vasanthapura

Vasantha Vallabharaya Temple is at Vasanthapura in South Bengaluru. The presiding deity of this temple is Vasantha Vallabharaya Swamy, an incarnation of Lord Vishnu. There are temples dedicated to Parashakthi Maramma Devi and Lord Anjaneya in close proximity to the temple. Sri Vasanthavallabharaya temples is situated in the region which was known as Aani Mandavya Kshetra. Locals refer thiis temple as Vasanthapura Temple.

This temple is administered by Muzrai Department of Government of Karnataka.

ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯವು ಬೆಂಗಳೂರಿನ ದಕ್ಷಿಣಭಾಗದಲ್ಲಿರುವ ವಸಂತಪುರವೆಂಬ ಬಡಾವಣೆಯಲ್ಲಿದೆ. ಈ ದೇವಾಲಯದ ಮುಖ್ಯ ಆರಾಧ್ಯದೇವರಾದ ಶ್ರೀ ವಸಂತ ವಲ್ಲಭರಾಯಸ್ವಾಮಿಯು ಶ್ರೀ ಮಹಾ ವಿಷ್ಣುವಿನ ಅವತಾರ. ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದ ಸಮೀಪದಲ್ಲಿ ಪರಾಶಕ್ತಿ ಮಾರಮ್ಮ ದೇವಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನಗಳಿವೆ. ಶ್ರೀ ವಸಂತ ವಲ್ಲಭರಾಯ ದೇವಾಲಯವು ಹಿಂದೆ ಆಣಿ ಮಾಂಡವ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿತ್ತು ಎಂದು ಹೇಳಲಾಗುತ್ತದೆ. ಸ್ತಳೀಯರು ಈ ದೇವಾಲಯವನ್ನು ವಸಾಂತಪುರ ದೇವಾಲಯವೆಂದೇ ಕರೆಯುತ್ತಾರೆ.

ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

Distance from the Namma Metro station:

Sri Vasanthavallabharaya Swamy Temple is within ten minutes (2 km) of walking distance from the nearest Namma Metro station of Konanakunte Cross.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ವಸಂತಪುರದ ಶ್ರೀ ವಂತವಲ್ಲಭರಾಯ ಸ್ವಾಮಿ ದೇವಾಲಯವು ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಕೇವಲ ಎರಡು ಕಿ ಮೀ (2 km) ಅಂತರದಲ್ಲಿದೆ.

ಉದ್ಭವಮೂರ್ತಿ ಅಭಿಷೇಕ / Udhbhavamurthy Abhisheka:

ಶ್ರೀ ವಸಂತವಲ್ಲಭರಾಯ ದೇವಾಲಯದಲ್ಲಿ ಉದ್ಭವಮೂರ್ತಿ ಅಭಿಷೇಕ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ. ಇದು ದೇವತೆಯ ಪ್ರತಿಮೆಯ ಮೇಲೆ ಜಲ ಅಥವಾ ಇತರ ಪವಿತ್ರ ವಸ್ತುಗಳನ್ನು ಸುರಿಯುವ ಹಿಂದೂ ಆಚರಣೆಯನ್ನು ಸೂಚಿಸುತ್ತದೆ ಮತ್ತು ಮಂತ್ರಗಳನ್ನು ಪಠಿಸಲಾಗುತ್ತದೆ.

Book Online for Udbhavamurthy Abhisheka in Vasanthavallabaraya Temple. It refers to the Hindu ritual of pouring water or other sacred substances on a statue of a deity while also chanting mantras.

ಪಂಚಾಮೃತ ಅಭಿಷೇಕ / Panchamrita Abhisheka:

ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘೃತ, ಮಧು, “ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.

You may book Panchamrita Abhisheka Seva Online with PurePrayer in Sri Subrahmanya Swamy Temple – Ulsoor.

Anointment of the deity with milk, curds, honey, ghee, sugar and fruits is known as Panchamrita Abhisheka.

 

You don't have permission to register