Sri Veeranjaneya Swamy Temple - G M Palya - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Veeranjaneya Swamy Temple – G M Palya

About Temple

This temple is located in G.M.Palya, Bengalaru. The main deity lord Hanuman was consecrated by Sri Sri Vyasaraja swamiji. One can have the blessings of lord Vinayaka, Subramanya and Naga idols in the divine shrine. The speciality of the temple is about 31feet huge Hanuman statue standing with namaskara mudra looks like guarding the locality. Hanumad Jayanti Mahotsav is celebrated with glory. Sri Veeranjaneyaswami Educational and Charitable Trust is now looking after the temple administration.

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ಜಿ.ಎಂ. ಪಾಳ್ಯದಲ್ಲಿದೆ. ಈ ದೇವಾಲಯಕ್ಕೆ ಸರಿ ಸುಮಾರು 15 ಶತಮಾನಗಳ ಐತಿಹ್ಯವಿದೆ. ದೇವಾಲಯದ ಪ್ರಧಾನ ದೇವರು ಶ್ರೀ ವೀರಾಂಜನೇಯ ಸ್ವಾಮಿ. ದೇವಾಲಯದ ಆವರಣದಲ್ಲಿ ವಿನಾಯಕ ದೇವರು, ಸುಬ್ರಹ್ಮಣ್ಯ ಸ್ವಾಮಿ ಹಾಗು ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ವಿಶೇಷ 31 ಅಡಿಯ ಆಂಜನೇಯನ ಏಕಶಿಲಾ ವಿಗ್ರಹ ದೇವಾಲಯದ ಆವರಣದಲ್ಲಿರುವುದು. ಪ್ರಸ್ತುತ ದೇವಾಲಯವನ್ನು ಶ್ರೀ ವೀರಾಂಜನೇಯಸ್ವಾಮಿ ಎಜುಕೇಷನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯು ನೋಡಿಕೊಳ್ಳುತ್ತಿದೆ. ಇಲ್ಲಿ ನಡೆಯುವ ಹನುಮಂತ ಜಯಂತಿ ಮಹೋತ್ಸವವು ಬಹು ವಿಜೃಂಭಣೆಯಿಂದ ನಡೆಯುತ್ತದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register