Sri Virupaksha Temple - Hampi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Virupaksha Temple – Hampi

About Temple

Sri Virupaksha Swamy temple and its premises are the main portion of Hampi village. This temple is also called as Pampapati temple and is dedicated to a form of lord Shiva viz. Virupaksha and a local goddess named Pampa. The temple was built and expanded over the years from 13th to 17th centuries. The temple contains two corridors and Gopuras. The road in front of the temple stretches half a mile to the east. There is also a statue of Nandi here.
Sri Virupaksha Swamy temple is still in use.

ಶ್ರೀ ವಿರೂಪಾಕ್ಷ ಸ್ವಾಮಿ ದೇವಸ್ಥಾನ ಮತ್ತು ಅದರ ಆವರಣ ಹ೦ಪೆ ಗ್ರಾಮದ ಮುಖ್ಯ ಭಾಗ. ಇದು , ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪ೦ಪಾ ಎ೦ಬ ಸ್ಥಳೀಯ ದೇವತೆಯ ದೇವಾಲಯವಾಗಿದೆ. ಇದಕ್ಕೆ ಪ೦ಪಾಪತಿ ದೇವಸ್ಥಾನ ಎ೦ದೂ ಹೆಸರು. ೧೩ನೇ ಶತಮಾನದಿ೦ದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತು ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ.ಇಲ್ಲಿ ನ೦ದಿಯ ಒಂದು ಪ್ರತಿಮೆಯೂ ಇದೆ. ಈ ದೇವಸ್ಥಾನ ಇ೦ದೂ ಸಹ ಉಪಯೋಗದಲ್ಲಿದೆ.

ಸರ್ವ ಸೇವೆ / Sarva seva:

ಶ್ರೀ ವಿರೂಪಾಕ್ಷಸ್ವಾಮಿ ದೇವಸ್ಥಾನದಲ್ಲಿ ಸರ್ವ ಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಎಲ್ಲ ಸೇವೆಗಳನ್ನು ಸಮರ್ಪಿಸಲಾಗುತ್ತದೆ.

You may book Sarva Seva Online with PurePrayer in Sri Virupaksha Swamy Temple in Hampi. Performance of all kinds of Sevas offered to the deity from morning till night.

You don't have permission to register