Shree Mahaganapathi Shree Mahalingeshwara Temple – Padubidri
About Temple
Sri Mahaganapati Sri Mahalingeshwara temple is located at Padubidri, a small town near Udupi, on the western side of National Highway 17. Padubidri, which is located between Mangalore and Udupi, is at a distance of 35 Km from Mangalore and 25 Km from Udupi.
The temple is administered by Muzurai Department of Government of Karnataka.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯವು ಉಡುಪಿ ಜಿಲ್ಲೆಯ ನಡ್ಸಾಲು ಗ್ರಾಮದಲ್ಲಿದೆ. ಈ ದೇವಾಲಯವು ಮಂಗಳೂರಿನಿಂದ 35 ಕಿ.ಮೀ. ಹಾಗೂ ಉಡುಪಿಯಿಂದ 25 ಕಿ.ಮೀ. ದೂರದಲ್ಲಿ 17ನೇ ರಾಷ್ಟೀಯ ಹೆದ್ದಾರಿಯ ಪಶ್ಚಿಮ ಭಾಗದಲ್ಲಿದೆ.
ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.
0