ಶ್ರೀ ನಿಮಿಷಾಂಬಾ ದೇವಾಲಯ - ಶ್ರೀರಂಗಪಟ್ಟಣ / Sri Nimishambha Temple - Srirangapatna - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ನಿಮಿಷಾಂಬಾ ದೇವಾಲಯ – ಶ್ರೀರಂಗಪಟ್ಟಣ / Sri Nimishambha Temple – Srirangapatna

About Temple

Sri Nimishamba temple – Srirangapatna is located on the banks of River Kaveri. This is at a distance of 24Kms from heritage capital of Karnataka, Mysuru and 131Kms from the capital city Bengaluru. Sri Nimishamba temple is believed to have been built during the reign of Sri Raja Wodeyar (1578 – 1617AD) . This temple has been constructed and consecrated according to the Shiva Panchayatana system and Agamashastras. Sri Nimishambhadevi with Sri Chakra, Sri Moukthikeshwara Swamy and Sri Lakshminarayana Swamy, Ganapathi, and Hanuman. SuryaNarayana Swamy are the consecrated deities here.

Sri Nimishamba temple of Ganjam in Srirangapatna temple is administered by Muzrai Department of Government of Karnataka.

ಶ್ರೀನಿಮಿಷಾಂಬಾ ದೇವಸ್ಥಾನವು ಕಾವೇರಿ ತೀರದಲ್ಲಿದೆ. ನಿಮಿಷಾಂಬಾ ದೇವಸ್ಥಾನವು ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ 24 ಕಿ.ಮೀ. ದೂರವಿದ್ದು ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು131 ಕಿ.ಮೀ. ದೂರವಿದೆ. ಶ್ರೀನಿಮಿಷಾಂಬಾ ದೇವಸ್ಥಾನವನ್ನು ಶ್ರೀರಾಜ ವೊಡೆಯರ್‌ರವರ( ಕ್ರಿ.ಶ.1578 – 1617) ಕಾಲದಲ್ಲಿ ಕಟ್ಟಲಾಗಿದೆಯೆಂದು ತಿಳಿದುಬರುತ್ತದೆ. ಈ ದೇವಸ್ಥಾನವು ಆಗಮೋಕ್ತ ರೀತ್ಯಾ ನಿರ್ಮಾಣವಾಗಿದ್ದು ಶಿವಪಂಚಾಯತನ ಕ್ರಮದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಸೂರ್ಯದೇವ, ಗಣಪತಿ, ಶ್ರೀಚಕ್ರಸಹಿತ ಶ್ರೀ ನಿಮಿಷಾಂಬಾ ದೇವಿ, ಶ್ರೀ ಮೌಕ್ತಿಕೇಶ್ವರಸ್ವಾಮಿ ಮತ್ತು ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಸನ್ನಿಧಿಗಳಿವೆ.

ಶ್ರೀನಿಮಿಷಾಂಬಾ ದೇವಸ್ಥಾನವು ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.

ಸುವರ್ಣ ಪುಷ್ಪಾರ್ಚನೆ ಸೇವೆ / Suvarna Pushparchane Seva:

ಶ್ರೀನಿಮಿಷಾಂಬಾ ದೇವಸ್ಥಾನದಲ್ಲಿ ಸುವರ್ಣ ಪುಷ್ಪಾರ್ಚನೆ ಸೇವೆ ಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Suvarna Pushparchana Seva Online with PurePrayer to in Sri Nimishamba Temple of Srirangapatna.

ಪಂಚಾಮೃತ ಅಭಿಷೇಕ / Panchamruta Abhisheka:

ಶ್ರೀನಿಮಿಷಾಂಬಾ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘತ, ಮಧು, “ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.

You may book Panchamrit Abhisheka Seva Online with PurePrayer to in Sri Nimishamba Temple of Srirangapatna.

Anointment of the deity with milk, curds, honey, ghee, sugar and fruits is known as Panchamrita Abhisheka.

 

You don't have permission to register