Sri Raghavendra Swami Matha - Kengeri Upanagar - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Raghavendra Swami Matha – Kengeri Upanagar

About Temple

Sri Raghavendra Swamy Matha is located in Kengeri Upanagar, Bengaluru. The main attractions are Sri Raghavendra Swamy Mruthika Brundavana, Lord Mukhyapraana and Sri Prasanna Ganapathi. This Matha was established in 1979. Sri Raghavendra Swamy Aradhana Mahothsav is celebrated with great glory. At present, Sri Raghavendra Seva Samiti Trust is looking after the mutt administration.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿದೆ. ಮಠದ ಪ್ರಮುಖ ಆಕರ್ಷಣೆಗಳು ಶ್ರೀ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ, ಶ್ರೀ ಮುಖ್ಯ ಪ್ರಾಣದೇವರು ಹಾಗು ಶ್ರೀ ಪ್ರಸನ್ನ ಗಣಪತಿ. ಈ ಮಠವು 1979 ರಲ್ಲಿ ಸ್ಥಾಪನೆಯಾಯಿತು. ಇಲ್ಲಿ ಗುರುರಾಜರ ಆರಾಧನೆಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಾರೆ. ಪ್ರಸ್ತುತ ಮಠದ ಆಡಳಿತವನ್ನು ಶ್ರೀ ರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್ ನೋಡಿಕೊಳ್ಳುತ್ತಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register