Sri Subramanya Swamy Devastana - Hassan - Book online Pujas, Homam, Sevas, Purohits, Astro services| Pure Prayer
Top
Image Alt

Sri Subramanya Swamy Devastana – Hassan

About Temple

“Sri Subramanya Temple” is located in Hemavati Nagar at Hassan. This temple is dedicated to the Lord Sri Subramanya. The temple yard has other smaller shrines of Lord Sri Anjaneya, Lord Ganapathi and Navagraha. Lord Sri Subramanya adorned with butter is the significant seva offered to god. The Tamil association of Hassan is entrusted with the temple administration.

ಶ್ರೀ ಸುಬ್ರಹ್ಮಣ್ಯ ದೇವಾಲಯವು ಹಾಸನ ಜಿಲ್ಲೆಯ ಹೇಮಾವತಿ ನಗರದಲ್ಲಿದೆ. ಸುಂದರವಾದ ಸುಬ್ರಹ್ಮಣ್ಯನ ಮೂರುತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಆಂಜನೇಯ ಸ್ವಾಮಿ, ಗಣಪತಿ, ಹಾಗು ನವಗ್ರಹ ದೇವಾಲಯವಿದೆ. ಹಾಸನದ ತಮಿಳು ಸಂಘವು ಈ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುತ್ತಿದೆ. ಈ ದೇವಸ್ಥಾನದಲ್ಲಿ ಮೂಲವಿಗ್ರಹಕ್ಕೆ ಸಲ್ಲಿಸುವ ಅನೇಕ ಸೇವೆಗಳಲ್ಲಿ ಬೆಣ್ಣೆ ಅಲಂಕಾರ ಸೇವೆ ಬಹಳ ಪ್ರಸಿದ್ಧವಾಗಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register