Sri Vijaya Venkateshwara Temple - Maruti Nagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Vijaya Venkateshwara Temple – Maruti Nagar

About Temple

Sri Vijaya Venkateshwara Temple is located in Maruthi Nagar, Yelahanka, Bengaluru. The presiding deity of this temple is Lord Sri Srinivasa. This temple was established in 2002. The idols of Sri Mahalakshmi Devi, Sri Anjaneya Swamy and Sri Sathyanarayana Swamy have also been consecrated in separate shrines of this temple premises. Navaratri Utsav and Vaikuntha Yekadashi are celebrated in a grand manner at this temple. Sri Vijaya Venkateshwara Swamy Trust looks after the temple’s administration.

ಶ್ರೀ ವಿಜಯ ವೆಂಕಟೇಶ್ವರ ದೇವಾಲಯವು, ಕರ್ನಾಟಕದ ಬೆಂಗಳೂರು ನಗರದಲ್ಲಿರುವ ಯಲಹಂಕ ಉಪನಗರದ ಮಾರುತಿ ನಗರದಲ್ಲಿದೆ. ದೇವಾಲಯದ ಪ್ರಧಾನ ದೇವರು ಶ್ರೀ ಶ್ರೀನಿವಾಸ ಸ್ವಾಮಿ. ಸುಮಾರು 2002ನೇ ಇಸವಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯದ ಆವರಣದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಗಳ ವಿಗ್ರಹಗಳನ್ನು ಪ್ರತ್ಯೇಕ ಆಲಯಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯದಲ್ಲಿ ನವರಾತ್ರಿ ಉತ್ಸವ ಹಾಗೂ ವೈಕುಂಠ ಏಕಾದಶಿ ವ್ರತಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಸ್ತುತ ದೇವಾಯದ ಆಡಳಿತವನ್ನು “ಶ್ರೀ ವಿಜಯ ವೆಂಕಟೇಶ್ವರ ಸ್ವಾಮಿ ಟ್ರಸ್ಟ್”ನವರು ನೋಡಿಕೊಳ್ಳುತ್ತಿದ್ದಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register