Sri Yadugiri Yathiraja Mutt - Malleshwaram - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Yadugiri Yathiraja Mutt – Malleshwaram

About Temple

Sri Yadugiri Yatiraja Mutt is located off Sampige Road, Malleshwaram, Bengaluru. The Mutt holds a prominent place among the devotees of Sri Vaishnava Sampradaya. A beautiful idol of Sri Narasimha has been consecrated in the Mutt. One can also find a huge Lakshmi Narasimha Saligrama in the Mutt. The Mutt also has a cow shelter in the premises. The present pontiff of the Mutt is Sri Yadugiri Yatiraja Narayana Ramanuja Jeeyar Swamy.

ಶ್ರೀ ಯದುಗಿರಿ ಯತಿರಾಜ ಮಠವು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಂಪಿಗೆ ರಸ್ತೆಯಲ್ಲಿದೆ. ಶ್ರೀ ಮಠವು ಶ್ರೀ ವೈಷ್ನವ ಸಂಪ್ರದಾಯದ ಅನುಯಾಯಿಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇಲ್ಲಿ, ಶ್ರೀ ನರಸಿಂಹ ದೇವರ ಸುಂದರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಮಠದಲ್ಲಿ ಒಂದು ಬೃಹತ್ತಾದ ಶ್ರೀ ಲಕ್ಶ್ಮೀ ನರಸಿಂಹ ಶಾಲಿಗ್ರಾಮವನ್ನೂ ಕಾಣಬಹುದಾಗಿದೆ. ಮಠದ ಆವರಣದಲ್ಲೆ ಒಂದು ಗೌ ಶಾಲೆಯೂ ಇದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿದ್ದಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register